March 15, 2024 [Digest]
1. ‘ನದಿಗಳಿಗಾಗಿ ಅಂತರರಾಷ್ಟ್ರೀಯ ದಿನ 2024’ [ಇಂಟರ್ನ್ಯಾಷನಲ್ ಡೇ ಆಫ್ ಆಕ್ಷನ್ ಫಾರ್ ರಿವರ್ಸ್] ನ ವಿಷಯ ಏನು?
2. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಎಲೆಕ್ಟ್ರಿಕ್ ಮೊಬಿಲಿಟಿ ಪ್ರಚಾರ ಯೋಜನೆ 2024 ಅನ್ನು ಯಾವ ಸಚಿವಾಲಯ ಪರಿಚಯಿಸಿದೆ?
3. ಇತ್ತೀಚೆಗೆ, ಭಾರತ-ಇಟಲಿ ಮಿಲಿಟರಿ ಕೋ ಆಪರೇಷನ್ ಗ್ರೂಪ್ ನ 12 ನೇ ಆವೃತ್ತಿಯ ಸಭೆ ಎಲ್ಲಿ ನಡೆಯಿತು?
4. ಇತ್ತೀಚೆಗೆ, ಯಾವ ಮೂರು ದೇಶಗಳ ನೌಕಾ ಪಡೆಗಳು ಗಲ್ಫ್ ಆಫ್ ಓಮನ್ ಬಳಿ ಜಂಟಿ ವ್ಯಾಯಾಮವನ್ನು ಪ್ರಾರಂಭಿಸಿದವು?
5. ಪ್ರಸಾರ ಭಾರತಿ – ಪ್ರಸಾರ ಮತ್ತು ಪ್ರಸರಣಕ್ಕಾಗಿ ಹಂಚಿದ ಆಡಿಯೊ ದೃಶ್ಯಗಳನ್ನು (PB-SHABD : ಪ್ರಸಾರ್ ಭಾರತಿ ಶೇರ್ಡ್ ಆಡಿಯೋ ವಿಶುಅಲ್ಸ್ ಫಾರ್ ಬ್ರಾಡ್ಕಾಸ್ಟ್ ಅಂಡ್ ಡಿಸ್ಸೆಮಿನೇಷನ್) ಇತ್ತೀಚೆಗೆ ಯಾವ ಸಚಿವಾಲಯವು ಪ್ರಾರಂಭಿಸಿದೆ?
Comments