March 20, 2024 [Digest]

1. ಇತ್ತೀಚೆಗೆ, ಯಾವ ರಾಷ್ಟ್ರೀಯ ಉದ್ಯಾನವನದ ಹುಲಿ ಜನಸಂಖ್ಯೆಯನ್ನು ಸಂರಕ್ಷಿಸಲು ಜೆನೆಟಿಕ್ ರೆಸ್ಕ್ಯೂ ಅನ್ನು ಪ್ರಸ್ತಾಪಿಸಲಾಗಿದೆ?

[A] ರಣಥಂಬೋರ್ ರಾಷ್ಟ್ರೀಯ ಉದ್ಯಾನವನ
[B] ವಾನ್ಸ್ಡಾ ರಾಷ್ಟ್ರೀಯ ಉದ್ಯಾನವನ
[C] ಮುಕುಂದರ ರಾಷ್ಟ್ರೀಯ ಉದ್ಯಾನವನ
[D] ಚಂದೋಲಿ ರಾಷ್ಟ್ರೀಯ ಉದ್ಯಾನವನ

Show Answer

2. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ‘ವಿಶ್ವ ವಾಯು ಗುಣಮಟ್ಟ ವರದಿ 2023’ [ವರ್ಲ್ಡ್ ಏರ್ ಕ್ವಾಲಿಟಿ ರಿಪೋರ್ಟ್ 2023] ಅನ್ನು ಯಾವ ಸಂಸ್ಥೆಯು ಪ್ರಕಟಿಸಿದೆ?

[A] ವಿಶ್ವ ಆರೋಗ್ಯ ಸಂಸ್ಥೆ
[B] ಸ್ವಿಸ್ ಆರ್ಗನೈಝೇಷನ್ IQAir
[C] ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ
[D] ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ

Show Answer

3. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಅಭಿವೃದ್ಧಿಶೀಲ ರಾಷ್ಟ್ರಗಳ ವ್ಯಾಪಾರ ಯೋಜನೆ (ಡೆವಲಪಿಂಗ್ ಕಂಟ್ರೀಸ್ ಟ್ರೇಡಿಂಗ್ ಸ್ಕೀಮ್ – DCTS) ಯಾವ ದೇಶದೊಂದಿಗೆ ಸಂಬಂಧಿಸಿದೆ?

[A] ಯುಕೆ
[B] USA
[C] ಭಾರತ
[D] ಮಲೇಷ್ಯಾ

Show Answer

4. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಮಿಷನ್ 414 ಅಭಿಯಾನವನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ?

[A] ಉತ್ತರ ಪ್ರದೇಶ
[B] ಹಿಮಾಚಲ ಪ್ರದೇಶ
[C] ರಾಜಸ್ಥಾನ
[D] ತಮಿಳುನಾಡು

Show Answer

5. ಇ-ಕ್ರಾಪ್, ಕ್ರಾಪ್ ಸಿಮ್ಯುಲೇಶನ್ ಮಾದರಿ ಆಧಾರಿತ ಸಾಧನವನ್ನು ಈ ಕೆಳಗಿನ ಯಾವ ಸಂಸ್ಥೆಯು ಅಭಿವೃದ್ಧಿಪಡಿಸಿದೆ?

[A] ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ, ಕಾಸರಗೋಡು [ ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್, ಕಾಸರಗೋಡು]
[B] ಸೆಂಟ್ರಲ್ ಟ್ಯೂಬರ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್, ಕೇರಳ
[C] ಸೆಂಟ್ರಲ್ ಐಲ್ಯಾಂಡ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಪೋರ್ಟ್ ಬ್ಲೇರ್
[D] ನ್ಯಾಷನಲ್ ರೈಸ್ ರಿಸರ್ಚ್ ಇನ್ಸ್ಟಿಟ್ಯೂಟ್, ಕಟಕ್

Show Answer

Comments

Leave a Reply