March 6, 2024 [Digest]
1. ಇತ್ತೀಚೆಗೆ, ಸ್ಟೇನ್‌ಲೆಸ್ ಸ್ಟೀಲ್ ವಲಯದಲ್ಲಿ ಭಾರತದ ಮೊದಲ ಹಸಿರು ಹೈಡ್ರೋಜನ್ ಸ್ಥಾವರವನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಲಾಗಿದೆ?
2. ಇತ್ತೀಚೆಗೆ, ಯಾವ ದೇಶವು ತನ್ನ ಸಂವಿಧಾನದಲ್ಲಿ ಗರ್ಭಪಾತದ ಹಕ್ಕನ್ನು ಸೇರಿಸಿದ ಮೊದಲ ದೇಶವಾಗಿದೆ?
3. ಇತ್ತೀಚೆಗೆ ನಿವೃತ್ತಿ ಘೋಷಿಸಿದ ಬಿ ಸಾಯಿ ಪ್ರಣೀತ್ ಅವರು ಯಾವ ಕ್ರೀಡೆಯೊಂದಿಗೆ ಸಂಬಂಧ ಹೊಂದಿದ್ದಾರೆ?
4. ಇತ್ತೀಚೆಗೆ, ಯಾವ ಸಂಸ್ಥೆಯು ‘ಅಖಿಲ ಭಾರತ ಸಂಶೋಧನಾ ವಿದ್ವಾಂಸರ ಶೃಂಗಸಭೆ (ರಿಸರ್ಚ್ ಸ್ಕಾಲರ್ಸ್ ಸಮ್ಮಿಟ್ – ಆಲ್ ಇಂಡಿಯಾ AIRSS) 2024’ ಅನ್ನು ಆಯೋಜಿಸಿದೆ?
5. ಬಿಹಾರದ ಹೊಸ ಮುಖ್ಯ ಕಾರ್ಯದರ್ಶಿಯಾಗಿ / ಚೀಫ್ ಸೆಕ್ರೆಟರಿ ಆಗಿ ಯಾರು ನೇಮಕಗೊಂಡಿದ್ದಾರೆ?
Comments