May 15, 2024 [Digest]

1. ಇತ್ತೀಚೆಗೆ, ಏಷ್ಯನ್ ಟ್ರಾಂಪೊಲಿನ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಯಾರು ಬೆಳ್ಳಿ ಪದಕ ಗೆದ್ದರು?

[A] ದೀಪಾ ಕರ್ಮಾಕರ್
[B] ಕಲ್ಪನಾ ದೇಬ್ನಾಥ್
[C] ಶೃಷ್ಟಿ ಖಂಡಗಲೆ
[D] ರುಚಾ ದಿವೇಕರ್

Show Answer

2. ಇತ್ತೀಚೆಗೆ ನಿಧನರಾದ ಸುರ್ಜಿತ್ ಪಾಟರ್ ಯಾವ ಭಾಷೆಯ ಕವಿ?

[A] ಪಂಜಾಬಿ
[B] ಮರಾಠಿ
[C] ತಮಿಳು
[D] ತೆಲುಗು

Show Answer

3. ಇತ್ತೀಚೆಗೆ ವಿಶ್ವ ಫುಟ್ಬಾಲ್ ದಿನವನ್ನು ಯಾವ ದಿನವೆಂದು ಯುಎನ್ ಘೋಷಿಸಿದೆ?

[A] ಮೇ 23
[B] ಮೇ 24
[C] ಮೇ 25
[D] ಮೇ 26

Show Answer

4. ಇತ್ತೀಚೆಗೆ, ‘ವಿಶ್ವ ಹೈಡ್ರೋಜನ್ ಶೃಂಗಸಭೆ ಮತ್ತು ಪ್ರದರ್ಶನ 2024’ ಎಲ್ಲಿ ನಡೆಯಿತು?

[A] ಲಂಡನ್, ಯುಕೆ
[B] ಮಾಸ್ಕೋ, ರಷ್ಯಾ
[C] ಪ್ಯಾರಿಸ್, ಫ್ರಾನ್ಸ್
[D] ರಾಟರ್‌ಡ್ಯಾಮ್, ನೆದರ್‌ಲ್ಯಾಂಡ್

Show Answer

5. ಇತ್ತೀಚೆಗೆ, ಏಷ್ಯಾ ಮತ್ತು ಪೆಸಿಫಿಕ್‌ಗಾಗಿ ಮೆಮೊರಿ ಆಫ್ ದ ವರ್ಲ್ಡ್ ಸಮಿತಿ (MOWCAP : ಮೆಮೊರಿ ಆಫ್ ದಿ ವರ್ಲ್ಡ್ ಕಮಿಟಿ ಫಾರ್ ಏಷ್ಯಾ ಅಂಡ್ ಪೆಸಿಫಿಕ್) – ಇದರ 10ನೇ ಸಭೆ ಎಲ್ಲಿ ನಡೆಯಿತು?

[A] ಬೀಜಿಂಗ್, ಚೀನಾ
[B] ಉಲಾನ್‌ಬಾಟರ್, ಮಂಗೋಲಿಯಾ
[C] ಜಕಾರ್ತಾ, ಇಂಡೋನೇಷ್ಯಾ
[D] ನವದೆಹಲಿ, ಭಾರತ

Show Answer

Comments

Leave a Reply