May 18, 2024 [Digest]

1. ಇತ್ತೀಚೆಗೆ, ಹೈಪರ್‌ಸೋನಿಕ್ ಕ್ಷಿಪಣಿಗಳಿಗೆ ಇಂಟರ್ಸೆಪ್ಟರ್‌ಗಳನ್ನು ಸಂಯುಕ್ತವಾಗಿ ಅಭಿವೃದ್ಧಿಪಡಿಸಲು ಯಾವ ಎರಡು ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆ?

[A] ಯುನೈಟೆಡ್ ಸ್ಟೇಟ್ಸ್ ಮತ್ತು ಜಪಾನ್
[B] ಚೀನಾ ಮತ್ತು ರಷ್ಯಾ
[C] ಭಾರತ ಮತ್ತು ಜಪಾನ್
[D] ರಷ್ಯಾ ಮತ್ತು ಭಾರತ

Show Answer

2. ಇತ್ತೀಚೆಗೆ, ವಿಶ್ವದ ಅತ್ಯಂತ ಎತ್ತರದ ಸ್ಪರ್ಧಾತ್ಮಕ ಈಜು ಕೊಳವನ್ನು ಯಾವ ದೇಶದಲ್ಲಿ ತೆರೆಯಲಾಗಿದೆ?

[A] ನೇಪಾಳ
[B] ಮಯನ್ಮಾರ್
[C] ಭೂತಾನ್
[D] ಬಾಂಗ್ಲಾದೇಶ

Show Answer

3. ‘ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸಮಾಜ ದಿನ / ವರ್ಲ್ಡ್ ಟೆಲಿ ಕಮ್ಯೂನಿಕೇಷನ್ ಅಂಡ್ ಇನ್ಫರ್ಮೇಷನ್ ಸೊಸೈಟಿ ಡೇ 2024’ರ ಥೀಮ್ ಏನು?

[A] ಹಿರಿಯ ವ್ಯಕ್ತಿಗಳು ಮತ್ತು ಆರೋಗ್ಯಕರ ಮುಪ್ಪಿಗೆ ಡಿಜಿಟಲ್ ತಂತ್ರಜ್ಞಾನಗಳು
[B] ಸುಸ್ಥಿರ ಅಭಿವೃದ್ಧಿಗೆ ಡಿಜಿಟಲ್ ನಾವೀನ್ಯತೆ
[C] ಸವಾಲಿನ ಸಮಯದಲ್ಲಿ ಡಿಜಿಟಲ್ ಪರಿವರ್ತನೆಯನ್ನು ವೇಗಗೊಳಿಸುವುದು
[D] Connect 2030: ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ (SDGs) ICTs

Show Answer

4. ಇತ್ತೀಚೆಗೆ, ಭಾರತ-ಜಿಂಬಾಬ್ವೆ ಜಂಟಿ ವ್ಯಾಪಾರ ಸಮಿತಿ (JTC : ಜಾಯಿಂಟ್ ಟ್ರೇಡ್ ಕಮಿಟಿ) ಯ ಮೂರನೇ ಅಧಿವೇಶನವನ್ನು ಎಲ್ಲಿ ನಡೆಸಲಾಯಿತು?

[A] ನವದೆಹಲಿ
[B] ಚೆನ್ನೈ
[C] ಹೈದರಾಬಾದ್
[D] ಬೆಂಗಳೂರು

Show Answer

5. ಇತ್ತೀಚೆಗೆ, 12ನೇ ಭಾರತ-ಮಂಗೋಲಿಯಾ ಜಂಟಿ ಕಾರ್ಯಾಂಗ ಗುಂಪು (JWG) ರಕ್ಷಣಾ ಸಭೆಯನ್ನು ಎಲ್ಲಿ ನಡೆಸಲಾಯಿತು?

[A] ಡಾರ್ಖನ್
[B] ಬೆಂಗಳೂರು
[C] ಉಲಾನ್‌ಬಾಟರ್
[D] ನವದೆಹಲಿ

Show Answer

Comments

Leave a Reply