May 3, 2024 [Digest]

1. ಇತ್ತೀಚೆಗೆ, ಯಾವ IIT ತನ್ನ ಕಾಸ್ಟ್ – ಎಫೆಕ್ಟಿವ್ ಇನ್ವರ್ಟರ್‌ಗೆ ಪೇಟೆಂಟ್ ಪಡೆದಿದೆ?

[A] IIT ಪಾಟ್ನಾ

[B] IIT ಮದ್ರಾಸ್
[C] IIT ಕಾನ್ಪುರ
[D] IIT ಬಾಂಬೆ

Show Answer

2. ಇತ್ತೀಚೆಗೆ, ಭಾರತೀಯ ಸೇನೆ ಮತ್ತು ಪುನಿತ್ ಬಾಲನ್ ಗ್ರೂಪ್ ಭಾರತದ ಮೊಟ್ಟಮೊದಲ ಸಂವಿಧಾನ ಪಾರ್ಕ್ ಅನ್ನು ಯಾವ ನಗರದಲ್ಲಿ ತೆರೆಯಲು ಸಹಕರಿಸಿವೆ?

[A] ಅಹಮದಾಬಾದ್
[B] ಪುಣೆ
[C] ಜೈಪುರ
[D] ವಾರಣಾಸಿ

Show Answer

3. ‘ಆಂಟಾರಿಸ್’ ಎಂದರೇನು, ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದಿದೆ?

[A] ಪಾತಾಳ ನೌಕೆ / ಸಬ್ ಮೆರೀನ್
[B] AI ಸಾಧನ
[C] ಕೆಂಪು ಸೂಪರ್‌ಜೈಂಟ್ ನಕ್ಷತ್ರ
[D] ಆಕ್ರಮಣಕಾರಿ ಸಸ್ಯ

Show Answer

4. ಇತ್ತೀಚೆಗೆ, ಸೆಕ್ಯೂರಿಟೀಸ್ ಅಪೀಲೇಟ್ ಟ್ರಿಬ್ಯುನಲ್ (SAT) ನ ಪ್ರಿಸೈಡಿಂಗ್ ಆಫೀಸರ್ ಆಗಿ ಯಾರನ್ನು ನೇಮಿಸಲಾಗಿದೆ?

[A] ಮೀರಾ ಸ್ವರೂಪ್
[B] ಧೀರಜ್ ಭಟ್ನಾಗರ್
[C] ದಿನೇಶ್ ಕುಮಾರ್
[D] ಜೆ.ಪಿ. ದೇವ್‌ಧರ್

Show Answer

5. ಇತ್ತೀಚೆಗೆ ವರದಿಯಾಗಿರುವ ರೆಡ್ ಕೊಲೊಬಸ್ ಕನ್ಸರ್ವೇಶನ್ ಆ್ಯಕ್ಷನ್ ಪ್ಲಾನ್, ಯಾವ ಸಂಸ್ಥೆಯ ಉಪಕ್ರಮವಾಗಿದೆ?

[A] IUCN
[B] WMO
[C] WHO
[D] WWF

Show Answer

Comments

Leave a Reply