May 31, 2024 [Digest]

1. ಇತ್ತೀಚೆಗೆ ಸುದ್ದಿಗಳಲ್ಲಿ ಕಂಡುಬಂದಿರುವ RudraM-II ಏರ್-ಟು-ಸರ್ಫೇಸ್ ಕ್ಷಿಪಣಿಯನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?

[A] DRDO
[B] ISRO
[C] JAXA
[D] ESA

Show Answer

2. ಇತ್ತೀಚೆಗೆ, FICCI ಸಂಸ್ಥೆಯು ಯಾವ ಸ್ಥಳದಲ್ಲಿ ‘ಶೀತಲ ಚೈನ್ ಮತ್ತು ಲಾಜಿಸ್ಟಿಕ್ಸ್ ಸಮ್ಮೇಳನ’ ವನ್ನು [ಕೋಲ್ಡ್ ಚೇಯ್ನ್ ಅಂಡ್ ಲಾಜಿಸ್ಟಿಕ್ಸ್ ಸಮಿಟ್ ಅನ್ನು] ಆಯೋಜಿಸಿತು?

[A] ಹೈದರಾಬಾದ್
[B] ನವದೆಹಲಿ
[C] ಚೆನ್ನೈ
[D] ಬೆಂಗಳೂರು

Show Answer

3. ಇತ್ತೀಚೆಗೆ, ಯಾವ ಭಾರತೀಯ ಬಾಹ್ಯಾಕಾಶ ಸ್ಟಾರ್ಟಪ್ ಅಗ್ನಿಬಾಣ್ ನ ‘ಉಪಗ್ರಹ ಕ್ಷಿಪಣಿಯನ್ನು’ [ಸಬ್ ಆರ್ಬಿಟಲ್ ರಾಕೆಟ್ ಅನ್ನು] ಯಶಸ್ವಿಯಾಗಿ ಉಡಾವಣೆ ಮಾಡಿದೆ?

[A] ಅಸ್ಟ್ರೋಗೇಟ್ ಲ್ಯಾಬ್ಸ್
[B] ಬೆಲ್ಲಾಟ್ರಿಕ್ಸ್ ಏರೋಸ್ಪೇಸ್
[C] ಧೃವ ಸ್ಪೇಸ್
[D] Agnikul cosmos / ಅಗ್ನಿಕುಲ್ ಕಾಸ್ಮೋಸ್

Show Answer

4. ಯಾವ ಸಚಿವಾಲಯವು ಇತ್ತೀಚೆಗೆ ನ್ಯಾಷನಲ್ ಬಾಲ್ ಭವನ್‌ನಲ್ಲಿ ‘ಸಮ್ಮರ್ ಫಿಯೆಸ್ಟಾ 2024’ ಅನ್ನು ಉದ್ಘಾಟಿಸಿತು?

[A] ರಕ್ಷಣಾ ಸಚಿವಾಲಯ
[B] ಶಿಕ್ಷಣ ಸಚಿವಾಲಯ
[C] ಗೃಹ ವ್ಯವಹಾರಗಳ ಸಚಿವಾಲಯ
[D] ಕೃಷಿ ಸಚಿವಾಲಯ

Show Answer

5. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ‘K-9 ವಜ್ರ’ ಎಂದರೇನು?

[A] ಸ್ವಯಂಚಾಲಿತ ಆರ್ಟಿಲರಿ ವ್ಯವಸ್ಥೆ / ಸೆಲ್ಫ್ ಪ್ರೊಪೆಲ್ಡ್ ಆರ್ಟಿಲರಿ ಸಿಸ್ಟಮ್
[B] ಅಣ್ವಸ್ತ್ರ ಬಾಲಿಸ್ಟಿಕ್ ನೌಕೆ / ನ್ಯೂಕ್ಲಿಯಾರ್ ಬ್ಯಾಲಿಸ್ಟಿಕ್ ಸಬ್ ಮೆರೀನ್
[C] 3D ಮುದ್ರಿತ ಸೆಮಿ-ಕ್ರಯೋಜೆನಿಕ್ ಎಂಜಿನ್
[D] ಕ್ಷುದ್ರಗ್ರಹ / ಆಸ್ಟೆರಾಯ್ಡ್

Show Answer

Comments

Leave a Reply