November 21, 2023 [Digest]

1. ಮನೋಹರ್ ಪರಿಕ್ಕರ್ ಯುವ ವಿಜ್ಞಾನಿ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿ ಯಾರು?

[A] ಡಾ ಮಾಥವರಾಜ್ ಎಸ್
[B] ಪಿ ವೀರಮುತ್ತು ವೆಲ್
[C] ರಿತು ಕರಿದಾಲ್
[D] ಕಲ್ಪನಾ ಕಾಳಹಸ್ತಿ

Show Answer

2. ಇತ್ತೀಚೆಗೆ ಯಾವ ದೇಶವು ‘ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಸಮ್ಮಿಟ್’ (VOGSS) ಅನ್ನು ಆಯೋಜಿಸಿದೆ?

[A] ಭಾರತ
[B] ಇಂಡೋನೇಷ್ಯಾ
[C] ಶ್ರೀಲಂಕಾ
[D] ಬಾಂಗ್ಲಾದೇಶ

Show Answer

3. 2023 ರ ಕೇಂಬ್ರಿಡ್ಜ್ ನಿಘಂಟು ಅಥವಾ ಡಿಕ್ಷನರಿ ಯ ವರ್ಷದ ಪದ / ‘ವರ್ಡ್ ಆಫ್ ದಿ ಇಯರ್’ ಯಾವುದು?

[A] ಹ್ಯಾಲ್ಯುಸಿನೇಟ್
[B] ಮ್ಯಾನಿಪ್ಯುಲೇಟ್
[C] ಬ್ಯಾಕ್‌ಫೈರ್
[D] ಡಿಪ್ರೆಷನ್

Show Answer

4. CDC-WHO ವರದಿಯ ಪ್ರಕಾರ, ಭಾರತದಲ್ಲಿ ಸುಮಾರು 11 ಲಕ್ಷ ಮಕ್ಕಳು ತಮ್ಮ _________ ಲಸಿಕೆಯ ಮೊದಲ ಡೋಸ್ ಅನ್ನು ತಪ್ಪಿಸಿಕೊಂಡಿದ್ದಾರೆ.

[A] COVID
[B] ದಡಾರ / ಮೀಸಲ್ಸ್
[C] ನ್ಯುಮೋನಿಯಾ
[D] ರುಬೆಲ್ಲಾ

Show Answer

5. ಎಕ್ಸೋಮಾರ್ಸ್ ಟ್ರೇಸ್ ಗ್ಯಾಸ್ ಆರ್ಬಿಟರ್ ಮಿಷನ್ ಯಾವ ಬಾಹ್ಯಾಕಾಶ ಸಂಸ್ಥೆಗೆ ಸಂಬಂಧಿಸಿದೆ?

[A] ನಾಸಾ
[B] ESA
[C] ಇಸ್ರೋ
[D] ಜಾಕ್ಸಾ

Show Answer

Comments

Leave a Reply