November 26 – 27, 2023 [Digest]

1. ಯಾವ ಕೇಂದ್ರ ಸಚಿವಾಲಯವು ‘ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿ’ಗಳೊಂದಿಗೆ ಸಂಬಂಧ ಹೊಂದಿದೆ?

[A] ಕೃಷಿ ಸಚಿವಾಲಯ
[B] ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ
[C] MSME ಸಚಿವಾಲಯ
[D] ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

Show Answer

2. ಸೂರ್ಯ ಕಿರಣ್ ಭಾರತ ಮತ್ತು ಯಾವ ದೇಶದ ನಡುವಿನ ಜಂಟಿ ಮಿಲಿಟರಿ ವ್ಯಾಯಾಮವಾಗಿದೆ?

[A] ನೇಪಾಳ
[B] ಬಾಂಗ್ಲಾದೇಶ
[C] ಶ್ರೀಲಂಕಾ
[D] ಫ್ರಾನ್ಸ್

Show Answer

3. ಯಾವ ದೇಶವನ್ನು 2024 ಕ್ಕೆ ಅಂತರಾಷ್ಟ್ರೀಯ ಸಕ್ಕರೆ ಸಂಸ್ಥೆಯ (ಇಂಟರ್ನ್ಯಾಷನಲ್ ಶುಗರ್ ಆರ್ಗನೈಝೇಶನ್ – ISO) ಅಧ್ಯಕ್ಷರಾಗಿ ಘೋಷಿಸಲಾಗಿದೆ?

[A] ಭಾರತ
[B] ಚೀನಾ
[C] ರಷ್ಯಾ
[D] USA

Show Answer

4. ಭಾರತವು ಯಾವ ಗುಂಪಿನೊಂದಿಗೆ ಅರೆವಾಹಕಗಳ / ಸೆಮಿ ಕಂಡಕ್ಟರ್ ಗಳ ಕುರಿತು ತಿಳುವಳಿಕೆ ಒಪ್ಪಂದವನ್ನು (ಮೆಮೋರಾಂಡಮ್ ಆಫ್ ಅಂಡರ್ಸ್ಟ್ಯಾಂಡಿಂಗ್ – MoU) ಔಪಚಾರಿಕಗೊಳಿಸಿತು?

[A] G-20
[B] G-7
[C] ಯುರೋಪಿಯನ್ ಯೂನಿಯನ್
[D] ASEAN

Show Answer

5. ಭಾರತದ ಮೊದಲ ಸ್ಲಾತ್ ಬೇರ್ ರಕ್ಷಣಾ ಕೇಂದ್ರವು ಯಾವ ರಾಜ್ಯದಲ್ಲಿದೆ?

[A] ಅಸ್ಸಾಂ
[B] ಪಶ್ಚಿಮ ಬಂಗಾಳ
[C] ಕರ್ನಾಟಕ
[D] ತಮಿಳುನಾಡು

Show Answer

Comments

Leave a Reply