November 28, 2023 [Digest]

1. ವಿಶ್ವದ ಅತಿದೊಡ್ಡ ಸಿಂಗಲ್-ಸೈಟ್ ಸೋಲಾರ್ ಪವರ್ ಪ್ಲಾಂಟ್ ‘ಅಲ್ ಧಫ್ರಾ’ ಯೋಜನೆಯನ್ನು ಯಾವ ದೇಶವು ಉದ್ಘಾಟಿಸಿದೆ?

[A] ಇಸ್ರೇಲ್
[B] ಯುಎಇ
[C] ಇರಾನ್
[D] ಓಮನ್

Show Answer

2. ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ಯಾವ ರಾಜ್ಯದಲ್ಲಿ ಟರ್ಷಿಯರಿ ಹೆಲ್ತ್ ಕೇರ್ ಮತ್ತು ವೈದ್ಯಕೀಯ ಶಿಕ್ಷಣವನ್ನು ಹೆಚ್ಚಿಸಲು USD 500 ಮಿಲಿಯನ್ ಸಾಲವನ್ನು ಅನುಮೋದಿಸಿದೆ?

[A] ಮಹಾರಾಷ್ಟ್ರ
[B] ಮಧ್ಯಪ್ರದೇಶ
[C] ಪಶ್ಚಿಮ ಬಂಗಾಳ
[D] ಅಸ್ಸಾಂ

Show Answer

3. ASSOCHAM ನಿಂದ ಯಾವ ಸಾರ್ವಜನಿಕ ವಲಯದ ಉದ್ಯಮಕ್ಕೆ ‘ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ನೀತಿಗಳಿಗಾಗಿ ಅತ್ಯುತ್ತಮ ಉದ್ಯೋಗದಾತ’ [ಬೆಸ್ಟ್ ಎಂಪ್ಲಾಯರ್ ಫಾರ್ ಪಾಲಿಸೀಸ್ ಇನ್ ಡೈವರ್ಸಿಟಿ ಅಂಡ್ ಇನ್ಕ್ಲೂಷನ್] ಪ್ರಶಸ್ತಿಯನ್ನು ನೀಡಲಾಗಿದೆ?

[A] ಒಎನ್‌ಜಿಸಿ
[B] REC ಲಿಮಿಟೆಡ್
[C] BEL
[D] ಸೈಲ್

Show Answer

4. ಮೊದಲ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ 2023 ರ ಮ್ಯಾಸ್ಕಾಟ್ ಯಾವುದು?

[A] ವಿಕಾಸ್
[B] ಉಜ್ವಲಾ
[C] ಉದಯ್
[D] ಉಡಾನ್

Show Answer

5. ಕೇಂದ್ರ ಸರ್ಕಾರವು ಯಾವ ಸಂಸ್ಥೆಯನ್ನು ‘ಮಾಹಿತಿ ಹಕ್ಕು ಕಾಯಿದೆ, 2005’ [ರೈಟ್ ಟು ಇನ್ಫರ್ಮೇಷನ್ ಆಕ್ಟ್, 2005’] ರ ವ್ಯಾಪ್ತಿಯಿಂದ ವಿನಾಯಿತಿ ನೀಡಿದೆ?

[A] ಆರ್‌ಬಿಐ
[B] SEBI
[C] CERT-ಇನ್
[D] ಭಾರತದ ಚುನಾವಣಾ ಆಯೋಗ

Show Answer

Comments

Leave a Reply