November 29, 2023 [Digest]

1. ‘ಮಹಿಮಾ ಕಲ್ಟ್’ ಒಂದು ಧಾರ್ಮಿಕ ಚಳುವಳಿಯಾಗಿದೆ, ಇದು ಯಾವ ರಾಜ್ಯದಲ್ಲಿ ಹುಟ್ಟಿಕೊಂಡಿತು?

[A] ಒಡಿಶಾ
[B] ತೆಲಂಗಾಣ
[C] ಕರ್ನಾಟಕ
[D] ಪಶ್ಚಿಮ ಬಂಗಾಳ

Show Answer

2. ‘ಲೋಕಿಮೋನ್ ನಂಬಿಕೆ / ಫೇಯ್ತ್’ ಯಾವ ಭಾರತೀಯ ರಾಜ್ಯ/UT ಯೊಂದಿಗೆ ಸಂಬಂಧಿಸಿದೆ?

[A] ಅಸ್ಸಾಂ
[B] ಒಡಿಶಾ
[C] ಗೋವಾ
[D] ಕೇರಳ

Show Answer

3. ಮೈಟೆಯ್ ಮಾಯೆಕ್ ಲಿಪಿಯು ಯಾವ ರಾಜ್ಯಕ್ಕೆ ಸಂಬಂಧಿಸಿದೆ?

[A] ಅಸ್ಸಾಂ
[B] ಮಣಿಪುರ
[C] ನಾಗಾಲ್ಯಾಂಡ್
[D] ಮಿಜೋರಾಂ

Show Answer

4. ‘ತ್ವರಿತ ನ್ಯಾಯದ ಹಕ್ಕು ಮೂಲಭೂತ ಹಕ್ಕು’ [ದಿ ರೈಟ್ ಟು ಸ್ಪೀಡಿ ಜಸ್ಟಿಸ್ ಇಸ್ ಎ ಫಂಡಮೆಂಟಲ್ ರೈಟ್] ಎಂದು ಯಾವ ಹೈಕೋರ್ಟ್ ಹೇಳಿದೆ?

[A] ಮಧ್ಯಪ್ರದೇಶ ಹೈಕೋರ್ಟ್
[B] ದೆಹಲಿ ಹೈಕೋರ್ಟ್
[C] ಮದ್ರಾಸ್ ಹೈಕೋರ್ಟ್
[D] ಬಾಂಬೆ ಹೈಕೋರ್ಟ್

Show Answer

5. ಸುದ್ದಿಯಲ್ಲಿ ಕಂಡ ಬೋನ್ದ್ವೋಲ್ ಕೆರೆ ಯಾವ ರಾಜ್ಯದಲ್ಲಿದೆ?

[A] ಗುಜರಾತ್
[B] ಗೋವಾ
[C] ಒಡಿಶಾ
[D] ರಾಜಸ್ಥಾನ

Show Answer

Comments

Leave a Reply