October 1-3, 2023 [Digest]

1. ‘ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿ’ ಇತ್ತೀಚೆಗೆ ಯಾವ ನಟಿಗೆ ನೀಡಲಾಯಿತು?

[A] ವಹೀದಾ ರೆಹಮಾನ್
[B] ಮಧುಬಾಲಾ
[C] ಶ್ರೀದೇವಿ
[D] ಶಬಾನಾ ಅಜ್ಮಿ

Show Answer

2. ಅಂತರರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್‌ಗೆ ನಾಮನಿರ್ದೇಶನಗೊಂಡ / ನಾಮಿನೇಟ್ ಆದ ಮೊದಲ ಏಷ್ಯಾದ ವ್ಯಕ್ತಿ ಯಾರು?

[A] ಲಿಯಾಂಡರ್ ಪೇಸ್
[B] ಮಹೇಶ್ ಭೂಪತಿ
[C] ರೋಹನ್ ಬೋಪಣ್ಣ
[D] ಯೂಕಿ ಭಾಂಬ್ರಿ

Show Answer

3. NPS ಅಡಿಯಲ್ಲಿ ನಿವೃತ್ತಿ ಉಳಿತಾಯವನ್ನು ನಿರ್ವಹಿಸಲು PFRDA ಯಿಂದ 11 ನೇ ನಿಧಿ ವ್ಯವಸ್ಥಾಪಕರಾಗಿ ಇತ್ತೀಚೆಗೆ ಯಾವ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ?

[A] ಬಂಧನ್ ಪಿಂಚಣಿ ನಿಧಿ ವ್ಯವಸ್ಥಾಪಕರು / ಬಂಧನ್ ಪೆನ್ಶನ್ ಫಂಡ್ ಮ್ಯಾನೇಜರ್ಸ್
[B] DSP ಪಿಂಚಣಿ ನಿಧಿ ವ್ಯವಸ್ಥಾಪಕರು
[C] ಆದಿತ್ಯ ಬಿರ್ಲಾ ಸನ್ ಲೈಫ್ ಪಿಂಚಣಿ ನಿಧಿ
[D] ಆಕ್ಸಿಸ್ ಪಿಂಚಣಿ ನಿಧಿ

Show Answer

4. ಯಾವ ರಾಜ್ಯವು ‘ಮುಖ್ಯಮಂತ್ರಿ ಗ್ರಾಮೀಣ ಆವಾಸ್ ನ್ಯಾಯ ಯೋಜನೆ’ ಯೊಂದಿಗೆ ಸಂಬಂಧ ಹೊಂದಿದೆ?

[A] ಪಂಜಾಬ್
[B] ನವದೆಹಲಿ
[C] ಛತ್ತೀಸ್‌ಗಢ
[D] ಮಧ್ಯಪ್ರದೇಶ

Show Answer

5. ಯಾವ ಸಂಸ್ಥೆಯು ಸಾಮಾಜಿಕ ಬಾಂಡ್‌ಗಳ ಮೂಲಕ ₹ 1000 ಕೋಟಿಗಿಂತ ಹೆಚ್ಚು ಸಂಗ್ರಹಿಸಿದೆ?

[A] NHB
[B] ನಬಾರ್ಡ್
[C] RBI
[D] SIDBI

Show Answer

Comments

Leave a Reply