October 18, 2023 [Digest]

1. ‘ಸರಸ್ವತಿ ಸಮ್ಮಾನ್ 2022’ ಪಡೆದ ಶಿವಶಂಕರಿ ಅವರು ಯಾವ ಭಾಷೆಯ ಪ್ರಸಿದ್ಧ ಲೇಖಕರು?

[A] ಮಲಯಾಳಂ
[B] ತಮಿಳು
[C] ತೆಲುಗು
[D] ಕನ್ನಡ

Show Answer

2. ಯಾವ ನಗರವು 2023 ರಲ್ಲಿ G20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆಯನ್ನು (P20) ಆಯೋಜಿಸಿತು?

[A] ನವದೆಹಲಿ
[B] ಢಾಕಾ
[C] ಜಕಾರ್ತಾ
[D] ಕೊಲಂಬೊ

Show Answer

3. ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದ ‘ಚಿಲ್ಲರೆ ಹಣದುಬ್ಬರ’ [ ರೀಟೇಯ್ಲ್ ಇನ್ಫ್ಲೇಷನ್] ಎಷ್ಟು ದಾಖಲಾಗಿದೆ?

[A] 7.02 %
[B] 6.02 %
[C] 5.02 %
[D] 4.02 %

Show Answer

4. ಯಾವ ಸಂಸ್ಥೆಯು ‘ಕಾಲ್ ಮನಿ ಮಾರುಕಟ್ಟೆ’ ಯಲ್ಲಿ ‘ಹೋಲ್ ಸೇಲ್ ಡಿಜಿಟಲ್ ರೂಪಾಯಿ’ಗೆ ಪ್ರಾಯೋಗಿಕ ಕಾರ್ಯಕ್ರಮವನ್ನು ಪ್ರಾರಂಭಿಸಿದೆ?

[A] SEBI
[B] RBI
[C] NITI ಆಯೋಗ್
[D] NPCI

Show Answer

5. 8ನೇ ಬ್ರಿಕ್ಸ್ ಅಂತರಾಷ್ಟ್ರೀಯ ಸ್ಪರ್ಧಾ ಸಮ್ಮೇಳನ 2023 ರ ಆತಿಥ್ಯ ವಹಿಸಿದ ದೇಶ ಯಾವುದು?

[A] ಬ್ರೆಜಿಲ್
[B] ಭಾರತ
[C] ಚೀನಾ
[D] ದಕ್ಷಿಣ ಆಫ್ರಿಕಾ

Show Answer

Comments

Leave a Reply