October 19, 2023 [Digest]

1. ಯಾವ ಕೇಂದ್ರ ಸಚಿವಾಲಯವು ‘ಟ್ರೇಡಬಲ್ ಗ್ರೀನ್ ಕ್ರೆಡಿಟ್ ವಿಶೇಷ ಕಾರ್ಯಕ್ರಮ’ವನ್ನು ಪರಿಚಯಿಸಿದೆ?

[A] ವಿದ್ಯುತ್ ಸಚಿವಾಲಯ
[B] ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ
[C] ಹಣಕಾಸು ಸಚಿವಾಲಯ
[D] ವಿದೇಶಾಂಗ ವ್ಯವಹಾರಗಳ ಸಚಿವಾಲಯ

Show Answer

2. ‘ಮೂಲನಿವಾಸಿಗಳು ಮತ್ತು ಟೊರೆಸ್ ಸ್ಟ್ರೈಟ್ ದ್ವೀಪವಾಸಿಗಳು’ [ಅಬಾರಿಜಿನಲ್ ಅಂಡ್ ಟಾರೆಸ್ಸ್ ಸ್ಟ್ರೇಯ್ಟ್ ಐಲ್ಯಾನ್ಡರ್ಸ್] ಯಾವ ದೇಶದ ಸ್ಥಳೀಯ ನಾಗರಿಕರು?

[A] USA
[B] ಆಸ್ಟ್ರೇಲಿಯಾ
[C] ರಷ್ಯಾ
[D] ಚೀನಾ

Show Answer

3. ವಹಾಗ್ನ್ ಖಚತುರ್ಯಾನ್ ಯಾವ ದೇಶದ ಅಧ್ಯಕ್ಷರು?

[A] ಇಸ್ರೇಲ್
[B] ಅರ್ಮೇನಿಯಾ
[C] ಅಜೆರ್ಬೈಜಾನ್
[D] ಅಫ್ಘಾನಿಸ್ತಾನ

Show Answer

4. ಯುಕೆ ಸರ್ಕಾರವು ತನ್ನ ‘ಸ್ಮಾರ್ಟ್ ಡಿಸ್ಟ್ರಿಕ್ಟ್’ ಯೋಜನೆಗಾಗಿ ಯಾವ ಭಾರತೀಯ ರಾಜ್ಯದೊಂದಿಗೆ ಸಹಯೋಗ ಹೊಂದಿದೆ?

[A] ಕೇರಳ
[B] ತಮಿಳುನಾಡು
[C] ಗುಜರಾತ್
[D] ಒಡಿಶಾ

Show Answer

5. ‘ವಿಶ್ವ ಆಹಾರ ದಿನ’ ಯಾವಾಗ ಆಚರಿಸಲಾಗುತ್ತದೆ?

[A] ಅಕ್ಟೋಬರ್ 2
[B] ಅಕ್ಟೋಬರ್ 5
[C] ಅಕ್ಟೋಬರ್ 12
[D] ಅಕ್ಟೋಬರ್ 16

Show Answer

Comments

Leave a Reply