October 24 – 25, 2023 [Digest]

1. ಸುದ್ದಿಯಲ್ಲಿ ಕಂಡುಬರುವ ‘ಅನುಭವ್ ಪೋರ್ಟಲ್’ ಯಾವ ಕೇಂದ್ರ ಸಚಿವಾಲಯಕ್ಕೆ ಸಂಬಂಧಿಸಿದೆ?

[A] ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯ / ಮಿನಿಸ್ಟ್ರಿ ಆಫ್ ಪರ್ಸ್ನಲ್, ಪಬ್ಲಿಕ್ ಗ್ರೀವೆನ್ಸಸ್ ಅಂಡ್ ಪೆನ್ಷನ್ಸ್
[B] ಹಣಕಾಸು ಸಚಿವಾಲಯ
[C] MSME ಸಚಿವಾಲಯ
[D] ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ

Show Answer

2. ಕೇಂದ್ರ ಜವಳಿ ಸಚಿವಾಲಯವು ಪ್ರಾರಂಭಿಸಿರುವ ಹತ್ತಿಯ ಬ್ರಾಂಡ್ ಹೆಸರೇನು?

[A] ಕಸ್ತೂರಿ ಕಾಟನ್ ಭಾರತ್
[B] ಕ್ರಿಯಾ ಕಾಟನ್ ಭಾರತ
[C] ಟೆಕ್ಸೊ ಕಾಟನ್ ಭಾರತ್
[D] ನಮೋ ಕಾಟನ್ ಭಾರತ್

Show Answer

3. ಯಾವ ರಾಜ್ಯ/UT ‘ಮಿಷನ್ ಮಹಿಳಾ ಸಾರಥಿ’ಯನ್ನು ಉದ್ಘಾಟಿಸಿದೆ?

[A] ಬಿಹಾರ
[B] ಉತ್ತರ ಪ್ರದೇಶ
[C] ಕೇರಳ
[D] ಕರ್ನಾಟಕ

Show Answer

4. ‘ಪೇಂಟ್ ಬ್ರಷ್ ಸ್ವಿಫ್ಟ್’ ಇದು ಯಾವ ಅಪರೂಪದ ಜಾತಿಯ ಹೆಸರು?

[A] ಹಾವು
[B] ಚಿಟ್ಟೆ
[C] ಕಪ್ಪೆ
[D] ಡ್ರಾಗನ್ಫ್ಲೈ

Show Answer

5. ಪ್ರಾಜೆಕ್ಟ್ 15B-ಕ್ಲಾಸ್ ಸ್ಟೆಲ್ತ್ ಗೈಡೆಡ್ ಮಿಸೈಲ್ ಡೆಸ್ಟ್ರಾಯರ್ ಗಳ ಮೂರನೇ ಹಡಗು INS ಇಂಫಾಲ್ ಅನ್ನು ಯಾವ ಹಡಗು ನಿರ್ಮಾಣ ಕಂಪನಿ ಡೆಲಿವರ್ ಮಾಡಿದೆ?

[A] ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್
[B] ಕೊಚ್ಚಿನ್ ಶಿಪ್‌ಯಾರ್ಡ್
[C] ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ & ಇಂಜಿನಿಯರ್ಸ್
[D] ಹಿಂದೂಸ್ತಾನ್ ಶಿಪ್‌ಯಾರ್ಡ್

Show Answer

Comments

Leave a Reply