October 26, 2023 [Digest]

1. ಭಾರತದ ಮೊದಲ ರೀಜನಲ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (RRTS) ನ ಹೆಸರೇನು?

[A] ಸಾಧಾರಣ ಭಾರತ್
[B] ನಮೋ ಭಾರತ್
[C] ಅಂತೋದಯ ಭಾರತ್
[D] ಗಂಗಾ ಭಾರತ್

Show Answer

2. 2023-24 ರ ಆರ್ಥಿಕ ವರ್ಷದಲ್ಲಿ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಭಾರತದ ಅತಿದೊಡ್ಡ ‘ವ್ಯಾಪಾರ ಪಾಲುದಾರ’ / ಟ್ರೇಡಿಂಗ್ ಪಾರ್ಟ್ನರ್ ರಾಷ್ಟ್ರ ಯಾವುದು?

[A] ಚೀನಾ
[B] ಇಸ್ರೇಲ್
[C] USA
[D] ಯುಎಇ

Show Answer

3. “ಎಕ್ಸರ್ಸೈಸ್ ಹರಿಮೌ ಶಕ್ತಿ 2023” ಅನ್ನು ಯಾವ ದೇಶಗಳ ಸೇನೆಗಳ ನಡುವೆ ಆಯೋಜಿಸಲಾಗಿದೆ?

[A] ಭಾರತ ಮತ್ತು ಮಲೇಷ್ಯಾ
[B] ಭಾರತ ಮತ್ತು ಶ್ರೀಲಂಕಾ
[C] ಭಾರತ ಮತ್ತು ಮ್ಯಾನ್ಮಾರ್
[D] ಭಾರತ ಮತ್ತು ಫ್ರಾನ್ಸ್

Show Answer

4. ಯಾವ ಸಂಸ್ಥೆಯು ಭಾರತ್ ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಎಕ್ಸರ್ಸೈಜ್ (NCX) 2023 ಅನ್ನು ಆಯೋಜಿಸಿದೆ?

[A] NASSCOM
[B] ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ / ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಸೆಕ್ರೆಟರೇಯ್ಟ್
[C] NITI ಆಯೋಗ್
[D] ರಾಷ್ಟ್ರೀಯ ಮಾಹಿತಿ ಕೇಂದ್ರ

Show Answer

5. 2023 ರಲ್ಲಿ ಭವಿಷ್ಯದ ಹೂಡಿಕೆ ಉಪಕ್ರಮದ (ಫ್ಯೂಚರ್ ಇನ್ವೆಸ್ಟ್ಮೆಂಟ್ ಇನಿಷಿಯೇಟಿವ್ – FII) 7 ನೇ ಆವೃತ್ತಿಯನ್ನು ಯಾವ ದೇಶವು ಆಯೋಜಿಸಿದೆ?

[A] USA
[B] ಯುಕೆ
[C] ಸೌದಿ ಅರೇಬಿಯಾ
[D] ಭಾರತ

Show Answer

Comments

Leave a Reply