September 26, 2023 [Digest]

1. ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ICMR) ಯಾವ ಸೋಂಕನ್ನು ಪತ್ತೆಹಚ್ಚಲು ಟ್ರೂನಾಟ್ ಪರೀಕ್ಷೆಯನ್ನು ನಡೆಸಲು ಅನುಮೋದಿಸಿದೆ?

[A] ಡೆಂಗ್ಯೂ
[B] ನಿಪಾಹ್
[C] ಮಲೇರಿಯಾ
[D] ಕ್ಷಯರೋಗ

Show Answer

2. ಭಾರತದಲ್ಲಿ ವಿಜ್ಞಾನಿಗಳನ್ನು ಗೌರವಿಸಲು ಸ್ಥಾಪಿಸಲಾದ ಹೊಸ ಪ್ರಶಸ್ತಿ ಯಾವುದು?

[A] PM ವಿಜ್ಞಾನ ಪುರಸ್ಕಾರ
[B] ರಾಷ್ಟ್ರೀಯ ವಿಜ್ಞಾನ ಪುರಸ್ಕಾರ
[C] ಭಾರತ ವಿಜ್ಞಾನ ಪುರಸ್ಕಾರ
[D] ದೀನದಯಾಳ್ ವಿಜ್ಞಾನ ಪುರಸ್ಕಾರ

Show Answer

3. ಭಾರತದ ಮೊದಲ ‘ಸ್ವದೇಶಿ ವಿಮಾನವಾಹಕ ನೌಕೆಯ’ [ಇಂಡೀಜಿನಸ್ ಏರ್ ಕ್ರಾಫ್ಟ್ ಕ್ಯಾರ್ರಿಯರ್ ನ] ಹೆಸರೇನು?

[A] ವಿಕ್ರಾಂತ್
[B] ಭೀಮ್
[C] ವಿರಾಟ್
[D] ಆಕಾಶ್

Show Answer

4. ಯಾವ ನಗರವು ಸೆಪ್ಟೆಂಬರ್ 2023 ರಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ (ಸಸ್ಟೈನಬಲ್ ಡೆವಲಪ್ಮೆಂಟ್ ಗೋಲ್ – SDG) ಶೃಂಗಸಭೆಯನ್ನು ಆಯೋಜಿಸಿದೆ?

[A] ನವದೆಹಲಿ
[B] ನ್ಯೂಯಾರ್ಕ್
[C] ಪ್ಯಾರಿಸ್
[D] ನೈರೋಬಿ

Show Answer

5. ಭಾರತದ ನಗರಗಳಲ್ಲಿ 10,000 ಮೇಡ್-ಇನ್-ಇಂಡಿಯಾ ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲು ಭಾರತವು ಯಾವ ದೇಶದೊಂದಿಗೆ ಪಾಲುದಾರಿಕೆ ಹೊಂದಿದೆ?

[A] ಜರ್ಮನಿ
[B] ಫಿನ್ಲ್ಯಾಂಡ್
[C] USA
[D] ಆಸ್ಟ್ರೇಲಿಯಾ

Show Answer

Comments

Leave a Reply